ಜಕ್ಕೂರು ವೈಮಾನಿಕ ಶಾಲೆ ಸದ್ಯದಲ್ಲೇ ಪುನರಾರಂಭ | Oneindia Kannada
2021-10-01 3 Dailymotion
ಶೀಘ್ರದಲ್ಲೇ ಸರ್ಕಾರಿ ವೈಮಾನಿಕ ಶಾಲೆ ಆರಂಭವಾಗಲಿದ್ದು, ಪೈಲಟ್ ಚಾಲನಾ ತರಬೇತಿ ಕೋರ್ಸ್‌ಗಾಗಿ ವಿದ್ಯಾರ್ಥಿಗಳು ದಾಖಲಾಗಿದ್ದಾರೆ, ಎಂದು ಕ್ರೀಡಾ ಮತ್ತು ಯುವಜನ ಸಬಲೀಕರಣ ಖಾತೆ ಸಚಿವ ಕೆ.ಸಿ ನಾರಾಯಣ ಗೌಡ ಹೇಳಿದ್ದಾರೆ.<br /><br />Jakkur Aerodrome flying school is reopening after 4 years